- ಮುಖಪುಟ
- ಸಂಕ್ಷಿಪ್ತ ಸುದ್ದಿ

ಅನುಕ್ಷಣಕೆಆರ್ಎಸ್ ಜಲಾಶಯದ ಮಟ್ಟ ಏರಿಕೆ
ಕಳೆದ ಮೂರು ದಿನಗಳ ಮಳೆಯಿಂದ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಬಿಡುಗಡೆ ನಿರೀಕ್ಷೆ.
05:001 ನಿಮಿಷ ಓದುಅನನ್ಯಾ ರಾವ್ಅನುಕ್ಷಣ
ಬರೆದವರು
ಅನನ್ಯಾ ರಾವ್ಕೃಷಿ ಮತ್ತು ಗ್ರಾಮೀಣ ವರದಿಗಾರ್ತಿ
ಉತ್ತರ ಕರ್ನಾಟಕದ ಕೃಷಿ, ನೀರಾವರಿ ಮತ್ತು ಗ್ರಾಮೀಣ ಜೀವನದ ಕುರಿತು ಬರೆಯುತ್ತಾರೆ.






