
ಬರೆದವರು ರಮೇಶ್ ಗೌಡ
ರಾಜಕೀಯ ಸಂಪಾದಕ
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಎಲ್ಲ ಜಿಲ್ಲೆಗಳಲ್ಲಿ ಆರಂಭವಾಗಿದೆ.
ಸಾರ್ವಜನಿಕರ ಅಭಿಪ್ರಾಯ ಪಡೆದು ಮುಂದಿನ ಹಂತದ ಕ್ರಮ ಕೈಗೊಳ್ಳಲಾಗುವುದು.ಹದಿನೆಂಟು ವರ್ಷ ತುಂಬಿದವರು ಹೆಸರು ನೋಂದಾಯಿಸಬಹುದು.
ಗ್ಯಾಲರಿ
ಬರೆದವರು
ರಮೇಶ್ ಗೌಡರಾಜಕೀಯ ಸಂಪಾದಕ
ವಿಧಾನಸೌಧ ಮತ್ತು ರಾಜ್ಯ ರಾಜಕೀಯದ ವರದಿಗಾರಿಕೆ. ಚುನಾವಣಾ ವಿಶ್ಲೇಷಣೆ ಮತ್ತು ನೀತಿ ವರದಿಗಳಲ್ಲಿ ಪರಿಣತಿ.












